Shopping cart
Your cart empty!
Terms of use dolor sit amet consectetur, adipisicing elit. Recusandae provident ullam aperiam quo ad non corrupti sit vel quam repellat ipsa quod sed, repellendus adipisci, ducimus ea modi odio assumenda.
Lorem ipsum dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Dolor sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Sit amet consectetur adipisicing elit. Sequi, cum esse possimus officiis amet ea voluptatibus libero! Dolorum assumenda esse, deserunt ipsum ad iusto! Praesentium error nobis tenetur at, quis nostrum facere excepturi architecto totam.
Lorem ipsum dolor sit amet consectetur adipisicing elit. Inventore, soluta alias eaque modi ipsum sint iusto fugiat vero velit rerum.
Do you agree to our terms? Sign up
ಜನಪ್ರಿಯ ಆ್ಯಂಕರ್ ಅನುಶ್ರೀ ಅವರು ತಮ್ಮ ವೃತ್ತಿ ಜೀವನದ 20 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಜೀ ಕನ್ನಡ ವಾಹಿನಿಗೆ ಭಾವುಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್–2025’ ಹಾಗೂ ‘ಕಿಲಾಡಿ ಜೂನಿಯರ್ಸ್ ಮಹಾಸಂಗಮ’ ವಿಶೇಷ ಕಾರ್ಯಕ್ರಮದ ವೇಳೆ ಜೀ ಕನ್ನಡ ವಾಹಿನಿ ಅನುಶ್ರೀ ಅವರ ವೃತ್ತಿ ಸಾಧನೆಯನ್ನು ಸಂಭ್ರಮದಿಂದ ಆಚರಿಸಿತು.
ಈ ಸಂದರ್ಭ ಮಾತನಾಡಿದ ಅನುಶ್ರೀ, “ನಾನು ಸಾಯೋವರೆಗೂ ಜೀ ಕನ್ನಡಕ್ಕೆ ಚಿರಋಣಿ” ಎಂದು ಭಾವಪರವಶರಾಗಿ ಹೇಳಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.
ಅನುಶ್ರೀ ಅವರು ಮೊದಲಿಗೆ ನಟಿಯಾಗುವ ಕನಸಿನಿಂದ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆದರೆ ನಟಿಯಾಗಿ ಹೆಚ್ಚಿನ ಯಶಸ್ಸು ಸಿಗದ ಸಂದರ್ಭದಲ್ಲಿ, ಜೀ ಕನ್ನಡ ವಾಹಿನಿ ಅವರಿಗೆ ಹೊಸ ಬದುಕು ನೀಡಿತು. ಆ್ಯಂಕರಿಂಗ್ ಮೂಲಕ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡ ಅವರು, ಇಂದು ‘ಆ್ಯಂಕರ್ ಅನುಶ್ರೀ’ ಎಂದೇ ಮನೆಮಾತಾಗಿದ್ದಾರೆ.
ಯಾವುದೇ ಪ್ರಮುಖ ರಿಯಾಲಿಟಿ ಶೋ ಆಗಿರಲಿ, ಅನುಶ್ರೀ ಅವರ ಉಪಸ್ಥಿತಿ ಅನಿವಾರ್ಯ ಎನ್ನುವ ಮಟ್ಟಿಗೆ ಅವರು ಜೀ ಕನ್ನಡದ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಾರೆ.
ಈ ಭಾವುಕ ಕ್ಷಣದಲ್ಲಿ ಮಾತನಾಡಿದ ಅನುಶ್ರೀ,
“ನೂರಾರು ಕನಸುಗಳಿದ್ದವು. ಎಲ್ಲವನ್ನೂ ಬದಿಗಿಟ್ಟು ದುಡಿಮೆಯನ್ನೇ ಕನಸನ್ನಾಗಿ ಮಾಡಿಕೊಂಡೆ. ಈ ಹಂತಕ್ಕೆ ಬರಲು ಕಾರಣವಾದ ಜೀ ಕನ್ನಡಕ್ಕೆ ನಾನು ಸದಾ ಕೃತಜ್ಞೆ. ನನಗೆ ನಾನೇ ಧನ್ಯವಾದ ಹೇಳಿಕೊಳ್ಳುತ್ತೇನೆ” ಎಂದು ಹೇಳಿದರು.
ಅನುಶ್ರೀ ಅವರ ಈ ಸಾಧನೆಗೆ ಅಕುಲ್ ಬಾಲಾಜಿ, ಕುರಿ ಪ್ರತಾಪ್, ಅನುಪಮಾ ಗೌಡ ಸೇರಿದಂತೆ ಅನೇಕ ಕಲಾವಿದರು ಹಾಗೂ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದರು. ಅವರ ನಿರಂತರ ಪರಿಶ್ರಮ, ಶಿಸ್ತು ಮತ್ತು ಪ್ರೇಕ್ಷಕರೊಂದಿಗೆ ಬೆಸೆಯುವ ಶೈಲಿಯನ್ನು ಎಲ್ಲರೂ ಶ್ಲಾಘಿಸಿದರು.
ಅನುಶ್ರೀ ಅವರ ಆ್ಯಂಕರಿಂಗ್ ಶೈಲಿ ಕರ್ನಾಟಕದ ಜನತೆಗೆ ಬಹಳ ಮೆಚ್ಚುಗೆಯಾಗಿದೆ. ಒಂದು ಒಳ್ಳೆಯ ವೇದಿಕೆ ನೀಡಿದ ಜೀ ಕನ್ನಡ ವಾಹಿನಿಯ ಪಾತ್ರವನ್ನು ನೆನಪಿಸಿಕೊಂಡ ಅವರು, “ಈ ಪ್ರೀತಿಗೆ ಮತ್ತು ಅವಕಾಶಕ್ಕೆ ನಾನು ಜೀವನಪೂರ್ತಿ ಚಿರಋಣಿ” ಎಂದು ಮತ್ತೊಮ್ಮೆ ಹೇಳಿದರು.