Shopping cart

Saved articles

You have not yet added any article to your bookmarks!

Browse articles

Post by Tags

  • Home
  • > Post by Tags

ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ!

ರಾಜ್ಯದೆಲ್ಲೆಡೆ ವಾಯು ಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ, ಕಳೆದ 2–3 ತಿಂಗಳಿಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಸುಧಾರಣೆ ಕಂಡುಬಂದಿದೆ.

135 Views | 2026-01-27 10:23:02

More

ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ 35ರ ನಂತರ ಶನಿದೇವನ ಪ್ರಭಾವದಿಂದ ಶ್ರೀಮಂತಿಕೆ ಮತ್ತು ಸ್ಥಿರತೆ

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ಮೂಲಾಂಕದವರಿಗೆ ಆರಂಭಿಕ ಜೀವನ ಸವಾಲುಗಳಿಂದ ಕೂಡಿರುತ್ತದೆ. ಶಿಕ್ಷಣ, ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ತಡವಾಗಿ ಸಿಗುತ್ತದೆ.

99 Views | 2026-01-27 10:34:22

More

ರಾಜಸ್ಥಾನದ ವ್ಯಕ್ತಿ ಬಂಧನ ಪಾಕಿಸ್ತಾನಿ ಮಹಿಳೆಯೊಂದಿಗೆ ಸಂಪರ್ಕ, ಹನಿಟ್ರ್ಯಾಪ್ ಶಂಕೆ!

ಆತ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನಿ ಮಹಿಳಾ ನಿರ್ವಾಹಕಿಯೊಂದಿಗಿನ ಸಂಪರ್ಕದಲ್ಲಿದ್ದನು ಎನ್ನಲಾಗಿದೆ.

111 Views | 2026-01-27 11:00:38

More

ಫೆಬ್ರವರಿ 1 ಬಜೆಟ್ ಬಳಿಕ ಭಾರತದಲ್ಲಿ ಚಿನ್ನ–ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕ ಎಷ್ಟು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕೇಂದ್ರ ಬಜೆಟ್ (Union Budget) ಮಂಡಿಸಲಿದ್ದು,

129 Views | 2026-01-27 11:18:40

More

ಜನವರಿ 27:ಚಿನ್ನದ ಬೆಲೆ ವಿವರ

ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

176 Views | 2026-01-27 14:07:36

More

ಮೊದಲ ಬಾರಿ ವೇದಿಕೆ ಏರಿದಾಗ ಗಿಲ್ಲಿಗೆ ಏನಾಯ್ತು?

ಗಿಲ್ಲಿಯ ಯೂಟ್ಯೂಬ್ ಕಾಮಿಡಿ ವಿಡಿಯೋಗಳನ್ನು ಗಮನಿಸಿದ ಅವರ ಗುರು, ವಿವಿಧ ಜಿಲ್ಲೆಗಳಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಗಳಿಗೆ ಗಿಲ್ಲಿಯನ್ನು ಆಹ್ವಾನಿಸಿದ್ದರು

213 Views | 2026-01-27 18:47:05

More

ಗಿಲ್ಲಿ ಗೆಲ್ಲಲ್ಲ’ ಅನ್ನೋದು ಭವಿಷ್ಯವಾಣಿ ಅಲ್ಲ, ಕುಡಿದ ನಶೆಯಲ್ಲಿ ಹೇಳಿದ ಮಾತು ಅಷ್ಟೇ

ಡಾಗ್ ಬ್ರೀಡರ್ ಸತೀಶ್ ಕ್ಯಾಡಬಾಮ್ ಅವರು ‘ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ’ ಎಂದು ಹೇಳಿದ್ದ ವಿಚಾರಕ್ಕೆ ಈಗ ಸ್ಪಷ್ಟನೆ ನೀಡಿದ್ದಾರೆ.

107 Views | 2026-01-28 09:59:51

More

ನಾಳೆ ರಾಜ್ಯದ ಮೂಲೆ ಮೂಲೆಗಳಿಂದ ಸಾರಿಗೆ ನೌಕರರ ಪ್ರತಿಭಟನೆ

ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದ್ದು, ಸರ್ಕಾರದ ಮುಂದೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

140 Views | 2026-01-28 10:32:29

More

ಮಂತ್ರಾಲಯವು ಕೇವಲ ಪ್ರವಾಸಿ ತಾಣವಲ್ಲ ಬದುಕಿಗೆ ದಾರಿದೀಪವಾಗುವ ಅಧ್ಯಾತ್ಮಿಕ ಶಕ್ತಿ ಕೇಂದ್ರ

ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮಂತ್ರಾಲಯ, ಇಂದು ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿದೆ

114 Views | 2026-01-28 12:01:31

More

ಅಜಿತ್ ಪವಾರ್ ನಿಧನದ ಬಳಿಕ ನಾಯಕತ್ವ ರೇಸ್‌ನಲ್ಲಿ ನಾಲ್ವರು ಪ್ರಮುಖರು

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

86 Views | 2026-01-31 11:01:36

More

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಭಾವುಕರಾದ ಅನುಶ್ರೀ

ಅನುಶ್ರೀ ಅವರು ಮೊದಲಿಗೆ ನಟಿಯಾಗುವ ಕನಸಿನಿಂದ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆದರೆ ನಟಿಯಾಗಿ ಹೆಚ್ಚಿನ ಯಶಸ್ಸು ಸಿಗದ ಸಂದರ್ಭದಲ್ಲಿ, ಜೀ ಕನ್ನಡ ವಾಹಿನಿ ಅವರಿಗೆ ಹೊಸ ಬದುಕು ನೀಡಿತು.

144 Views | 2026-01-31 11:17:18

More