Shopping cart

Saved articles

You have not yet added any article to your bookmarks!

Browse articles

ಬ್ಲಾಗ್ ವರ್ಗ: ಕ್ರೀಡೆ

ವಾಲ್ ಕ್ಲೈಂಬಿಂಗ್ಇ ತ್ತೀಚಿನ ವರ್ಷಗಳಲ್ಲಿ ಬಹಳ ಜನಪ್ರಿಯವಾಗುತ್ತಿರುವ ಸಾಹಸ ಕ್ರೀಡೆಯಾಗಿದೆ.

ಈ ಕ್ರೀಡೆಯಲ್ಲಿ ಆಟಗಾರರು ವಿಶೇಷವಾಗಿ ನಿರ್ಮಿಸಲಾದ ಗೋಡೆಯ ಮೇಲೆ ಅಥವಾ ಪ್ರಕೃತಿಯ ಕಲ್ಲುಬಂಡೆಗಳ ಮೇಲೆ ಹತ್ತುತ್ತಾರೆ.

0 ವೀಕ್ಷಣೆಗಳು | 2026-03-10 16:40:54

Hardik Pandya ಹೊಸ ಇತಿಹಾಸ – ಟಿ20 ವಿಶ್ವಕಪ್‌ನಲ್ಲಿ 4 ಅರ್ಧಶತಕಗಳ ಸಾಧನೆ!

ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

99 ವೀಕ್ಷಣೆಗಳು | 2026-02-27 16:27:16

ಭಾರತ–ಪಾಕ್ ಟಿ20 ವಿಶ್ವಕಪ್: ಮುಂಬೈ–ಶ್ರೀಲಂಕಾ ಫ್ಲೈಟ್ ದರ ಆಕಾಶಕ್ಕೇರಿಕೆ!

ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯಲಿರುವ ಭಾರತ–ಪಾಕ್ ಟಿ20 ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳ ಧಾವಂತ. ಪಂದ್ಯ ದೃಢವಾದ ಕೆಲ ನಿಮಿಷಗಳಲ್ಲಿ ಮುಂಬೈ–ಕೊಲಂಬೊ ವಿಮಾನ ದರ ರೂ.10,000 ಜಿಗಿತ!

104 ವೀಕ್ಷಣೆಗಳು | 2026-02-10 15:08:19

ಬಿಕ್ಕಟ್ಟಿನ ನಡುವೆಯೂ ಬಾಂಗ್ಲಾಗೆ ಸಿಕ್ಕಿತು ಬಂಪರ್ ಆಫರ್ ಭಾರತಕ್ಕೆ ಬರಲು ಪಾಕಿಸ್ತಾನ ಸರ್ಕಾರ ಸಮ್ಮತಿ!

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್ ವಲಯದಲ್ಲಿ ರಾಜತಾಂತ್ರಿಕ ಮತ್ತು ಕ್ರೀಡಾ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ.

124 ವೀಕ್ಷಣೆಗಳು | 2026-02-10 12:23:25

RCB ಮಾಲೀಕತ್ವ ಬದಲಾವಣೆ ಫಿಕ್ಸ್?ಬದಲಾಗಲಿದೆಯೇ ಬೆಂಗಳೂರು ತಂಡದ ಹೆಸರು?

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕತ್ವದ ಬದಲಾವಣೆಯ ಬಗ್ಗೆ ಈಗ ದೊಡ್ಡ ಮಟ್ಟದ ಸುದ್ದಿಗಳು ಕೇಳಿಬರುತ್ತಿವೆ.

128 ವೀಕ್ಷಣೆಗಳು | 2026-02-10 10:47:09

207 ರನ್‌ ದಾಖಲೆ! ಸ್ಕಾಟ್ಲೆಂಡ್‌ ಕ್ರಿಕೆಟ್‌ ಇತಿಹಾಸ

ಜಾರ್ಜ್ ಮುನ್ಸೆ ಅವರ 84 ರನ್‌ಗಳ ಭರ್ಜರಿ ಇನಿಂಗ್ಸ್ ನೆರವಿನಿಂದ, ಟಿ20 ವಿಶ್ವಕಪ್‌ನಲ್ಲಿ ಅಸೋಸಿಯೇಟ್ ತಂಡದ ಅತ್ಯಧಿಕ ಸ್ಕೋರ್ ದಾಖಲಾಗಿದೆ.

101 ವೀಕ್ಷಣೆಗಳು | 2026-02-09 18:27:23

ಭಾರತದ ವಿರುದ್ಧ ಪಾಕ್‌ 3 ಷರತ್ತುಗಳು! ಫೆ.15 ಪಂದ್ಯ

ಆದರೆ ಪಂದ್ಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಪಾಕ್‌ ತನ್ನ ನಿಲುವಿನಲ್ಲಿ ಬದಲಾವಣೆ ಸಾಧ್ಯತೆ ಕಂಡುಬಂದಿದ್ದು,

121 ವೀಕ್ಷಣೆಗಳು | 2026-02-09 13:01:30

ಮತ್ತೊಂದು ವಿಶ್ವಕಪ್‌ಗೆ ಭಾರತ ಹಸಿವು!

ಮತ್ತೆ ಚುಟುಕು ವಿಶ್ವಕಪ್ ಕ್ರಿಕೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಭಾರತ–ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ರೋಚಕ ಹಣಾಹಣಿ ಇಂದಿನಿಂದ ಶುರು.

97 ವೀಕ್ಷಣೆಗಳು | 2026-02-07 15:30:04