Shopping cart

Saved articles

You have not yet added any article to your bookmarks!

Browse articles

ಬ್ಲಾಗ್ ವರ್ಗ: ಜಿಲ್ಲಾ ಸುದ್ದಿಗಳು

ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

ರಾಮಲಿಂಗಾರೆಡ್ಡಿಯೊಂದಿಗಿನ ಸಮಸ್ಯೆ ಬಗೆಹರಿದಿದೆ ಎಂದು ಡಿಕೆಶಿ ಹೇಳಿದ್ದಾರೆ. ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

129 ವೀಕ್ಷಣೆಗಳು | 2026-06-06 17:07:11

ಬಾಂಗ್ಲಾದೇಶದ ಭರ್ಜರಿ ಸಾಧನೆ: ಪಾಕಿಸ್ತಾನ ವಿರುದ್ಧ ಜಯ, ಭಾರತಕ್ಕೆ ಶಾಕ್

ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಈ ಜಯದ ಬಳಿಕ WTC ಅಂಕಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ.

677 ವೀಕ್ಷಣೆಗಳು | 2026-05-20 18:53:46

ಸ್ವಾಮಿ ವಿವೇಕಾನಂದ: ಭಾರತದ ವೀರ ಸನ್ಯಾಸಿ ಮತ್ತು ಆಧ್ಯಾತ್ಮಿಕ ದಾರಿದೀಪ

ಸ್ವಾಮಿ ವಿವೇಕಾನಂದರು ಕೇವಲ ಒಬ್ಬ ಸನ್ಯಾಸಿಯಲ್ಲ, ಅವರು ಭಾರತದ ಘನತೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಆಧ್ಯಾತ್ಮಿಕ ನಾಯಕ.

242 ವೀಕ್ಷಣೆಗಳು | 2026-02-07 14:52:52

ತುಂಗಭದ್ರಾ ಡ್ಯಾಂ ಕ್ರೆಸ್ಟ್ ಗೇಟ್ ಕಾಮಗಾರಿ: 10 ಕೋಟಿ ರೂ. ವಾಪಸ್ ಪಡೆದಿದೆಯೇ ರಾಜ್ಯ ಸರ್ಕಾರ?

ಕಳೆದ ಮಳೆಗಾಲದಲ್ಲಿ ತುಂಗಭದ್ರಾ ಡ್ಯಾಂನ 19ನೇ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿದ್ದು, ಜೊತೆಗೆ ಇನ್ನೂ ಆರು ಗೇಟ್‌ಗಳಿಗೆ ಹಾನಿಯಾಗಿರುವುದು ಪತ್ತೆಯಾಗಿತ್ತು.

219 ವೀಕ್ಷಣೆಗಳು | 2026-01-27 10:05:33

ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ

ರಾಮನಗರ: ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ

233 ವೀಕ್ಷಣೆಗಳು | 2026-01-15 14:35:37

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ: ನಾಲ್ವರ ದುರ್ಮರಣ..!

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಕೋಲಾರದ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

0 ವೀಕ್ಷಣೆಗಳು | 2025-12-26 14:54:34