Shopping cart

Saved articles

You have not yet added any article to your bookmarks!

Browse articles

Post by Tags

  • Home
  • > Post by Tags

ಕೋಟಿ ಸಂಭಾವನೆಯ ರಾಣಿ ಯಾರು? 2025ರ ಟಾಪ್ ನಟಿಯರ ಲಿಸ್ಟ್‌ನಲ್ಲಿ ರಶ್ಮಿಕಾಗೆ ಯಾವ ಸ್ಥಾನ?

ಪ್ರಿಯಾಂಕಾ ಚೋಪ್ರಾ ಅಗ್ರಸ್ಥಾನಕ್ಕೇರಿದರೆ, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಟಾಪ್-10 ಪ್ರವೇಶಕ್ಕೆ ಇನ್ನೂ ಸ್ವಲ್ಪ ದೂರದಲ್ಲಿದ್ದಾರೆ.

156 Views | 2026-01-18 12:51:12

More

ಮಹಿಳಾ ಪಾತ್ರಗಳಿಗೆ ಅರ್ಥ ತುಂಬಬೇಕು: ರಶ್ಮಿಕಾ ಮಂದಣ್ಣ

ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಚಿತ್ರಗಳನ್ನು ಗಮನಿಸಿದರೆ,

109 Views | 2026-01-26 13:13:51

More

ಸೂಪರ್‌ಸ್ಟಾರ್ ರಜನಿಕಾಂತ್ ಕೇವಲ ಸಿನಿಮಾ ತಾರೆಯಲ್ಲ ಮಾನವೀಯ ಮೌಲ್ಯಗಳ ಜೀವಂತ ಉದಾಹರಣೆ!

ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಕೇವಲ ಸಿನಿಮಾ ತಾರೆಯಲ್ಲ, ಮಾನವೀಯ ಮೌಲ್ಯಗಳ ಜೀವಂತ ಉದಾಹರಣೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

140 Views | 2026-01-26 13:32:20

More

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಭಾವುಕರಾದ ಅನುಶ್ರೀ

ಅನುಶ್ರೀ ಅವರು ಮೊದಲಿಗೆ ನಟಿಯಾಗುವ ಕನಸಿನಿಂದ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆದರೆ ನಟಿಯಾಗಿ ಹೆಚ್ಚಿನ ಯಶಸ್ಸು ಸಿಗದ ಸಂದರ್ಭದಲ್ಲಿ, ಜೀ ಕನ್ನಡ ವಾಹಿನಿ ಅವರಿಗೆ ಹೊಸ ಬದುಕು ನೀಡಿತು.

142 Views | 2026-01-31 11:17:18

More

ಮೂರು ದಶಕಗಳ ಸಿನಿ ಪಯಣ ಭಾವುಕ ಪತ್ರ ಬರೆದ ಸುದೀಪ್

ಸ್ಯಾಂಡಲ್‌ವುಡ್‌ನ ಬಹುಭಾಷಾ ನಟ, ಅಭಿಮಾನಿಗಳ ಹೃದಯದ ‘ಕಿಚ್ಚ’ ಸುದೀಪ್ ಅವರ ವೃತ್ತಿ ಬದುಕಿಗೆ 30 ವರ್ಷಗಳು ಪೂರ್ಣಗೊಂಡಿವೆ.

151 Views | 2026-01-31 16:16:08

More

ಧನುಷ್ ಜೊತೆಗಿನ ಸಂಬಂಧದ ಗುಸುಗುಸು ಬಗ್ಗೆ ಮಾತನಾಡಿದ ಮೃಣಾಲ್ ಠಾಕೂರ್!

ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮೃಣಾಲ್ ಠಾಕೂರ್ ಇತ್ತೀಚೆಗೆ ಪ್ರೀತಿಯ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

143 Views | 2026-02-03 17:56:18

More

ಹೊಸ ಸಿನಿಮಾಗೆ 80 ಕೋಟಿ ಸಂಭಾವನೆ ಕೇಳಿದರಾ ರಿಷಬ್ ಶೆಟ್ಟಿ?

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ನಟಿಸುವ ಅಥವಾ ನಿರ್ದೇಶಿಸುವ ಸಿನಿಮಾಗಳಿಗೆ ಹಣ ಹೂಡಿದರೆ ನಷ್ಟವಾಗುವುದಿಲ್ಲ ಎಂಬ ನಂಬಿಕೆ ಚಿತ್ರರಂಗದಲ್ಲಿ ಗಟ್ಟಿಯಾಗುತ್ತಿದೆ.

117 Views | 2026-02-03 19:04:26

More

‘ಲ್ಯಾಂಡ್ಲಾರ್ಡ್’ ಸಿನಿಮಾಗೆ ಸರ್ಕಾರದ ಬೆಂಬಲ: ತೆರಿಗೆ ವಿನಾಯಿತಿ ಘೋಷಿಸಿದ್ರಾ ಸಿದ್ದರಾಮಯ್ಯ

ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯಂತಹ ಗಂಭೀರ ವಿಷಯವನ್ನು ಒಳಗೊಂಡಿರುವ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಜನವರಿ 23ರಂದು ತೆರೆಕಂಡಿದೆ.

104 Views | 2026-02-03 19:25:29

More

ಅವಳಿ ಮಕ್ಕಳ ಆಗಮನ: ಮೆಗಾ ಕುಟುಂಬದಲ್ಲಿ ಸಂಭ್ರಮ!

ನಟ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಮೆಗಾ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

140 Views | 2026-02-04 11:53:51

More