IAF ಪೈಲಟ್‌ಕಲ್ಮಾಡಿ...!ನಿಂದ ಭಾರತದ ಅಗ್ರಗಣ್ಯ ಕ್ರೀಡಾ ಆಡಳಿತಾಧಿಕಾರಿಯವರೆಗೆ ಛಾಪು ಮೂಡಿಸಿದ್ದ ಸುರೇಶ್

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಪುಣೆಯಲ್ಲಿ ನಿಧನರಾದರು. ಅವರಿಗೆ 81 ವರ್ಷವಾಗಿತ್ತು. ವಾಯುಪಡೆಯಿಂದ ರಾಜಕೀಯ ಮತ್ತು ಕ್ರೀಡಾ ಆಡಳಿತದವರೆಗೆ ತಮ್ಮ ಛಾಪು ಮೂಡಿಸಿದ್ದ ಕಲ್ಮಾಡಿ, ಪುಣೆ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-14 15:18:06
No Reviews