Shopping cart

Saved articles

You have not yet added any article to your bookmarks!

Browse articles

Post by Tags

  • Home
  • > Post by Tags

ಯೂತ್ ಒಡಿಐನಲ್ಲಿ ಹೊಸ ದಾಖಲೆ, ಕೊಹ್ಲಿಯನ್ನು ಹಿಂದಿಕ್ಕಿದ ವೈಭವ್ ಸೂರ್ಯವಂಶಿ!

ಕಿರಿಯರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅದ್ಭುತ ಆರಂಭ ಪಡೆದುಕೊಂಡಿದೆ.

150 Views | 2026-01-18 11:09:45

More

IND vs NZ: ನ್ಯೂಜಿಲೆಂಡ್ ಅಬ್ಬರಕ್ಕೆ ಮಣಿದ ಭಾರತ; ಕೊಹ್ಲಿ ಶತಕದ ಪ್ರಯತ್ನ ವ್ಯರ್ಥ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 41 ರನ್‌ಗಳ ಅಂತರದಿಂದ ಭಾರತವನ್ನು ಸೋಲಿಸಿದೆ.

189 Views | 2026-01-19 13:23:48

More

WPL 2026 ಲೆಕ್ಕಾಚಾರ,ನೇರ ಫೈನಲ್ ಟಿಕೆಟ್‌ಗೆ RCBಗೆ ಇನ್ನೆಷ್ಟು ಗೆಲುವು ಬೇಕು?

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡ ಅಸಾಧಾರಣ ಪ್ರದರ್ಶನ ನೀಡುತ್ತಿದೆ.

180 Views | 2026-01-20 10:43:18

More

ಟಿ20 ವಿಶ್ವಕಪ್‌ಗೆ ಮುನ್ನ ಕೊನೆಯ ಅಗ್ನಿಪರೀಕ್ಷೆ

ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನೇನು ದಿನಗಳು ಮಾತ್ರ ಬಾಕಿ ಇರುವ ಸಂದರ್ಭದಲ್ಲಿ, ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಕೊನೆಯ ಸಿದ್ಧತಾ ವೇದಿಕೆಯಾಗಲಿದೆ.

36 Views | 2026-01-21 10:18:20

More

ಕ್ರಿಕೆಟ್‌ನ ನೆರಳಲ್ಲಿ ನಲುಗಿದ ಫುಟ್ಬಾಲ್,ಐಎಸ್ಎಲ್ ವಿವಾದ ಬಿಚ್ಚಿಟ್ಟ ಭಾರತೀಯ ಕ್ರೀಡಾ ವ್ಯವಸ್ಥೆಯ ವೈಫಲ್ಯ

ಭಾರತದಲ್ಲಿ ಕ್ರಿಕೆಟ್‌ಗೆ ದೊರೆಯುವ ಪ್ರಭಾವ, ಧನಬಲ ಮತ್ತು ಅಧಿಕಾರಬಲ ಇತರೆ ಯಾವ ಕ್ರೀಡೆಗೂ ಸಿಕ್ಕಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.

119 Views | 2026-01-21 11:26:21

More

ಅಭಿಷೇಕ್ ಶರ್ಮಾ ಆರ್ಭಟ:ನ್ಯೂಝಿಲೆಂಡ್ ವಿರುದ್ಧ ಟೀಮ್ ಇಂಡಿಯಾದ ಭರ್ಜರಿ ಜಯ

ನಾಗಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 238 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

154 Views | 2026-01-22 09:54:24

More

ಸೂರ್ಯನ ಅಬ್ಬರ ವ್ಯರ್ಥ! ಪಂದ್ಯ ಶ್ರೇಷ್ಠ ಪ್ರಶಸ್ತಿ ಕೈ ತಪ್ಪಿದೇಕೆ?

ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಮಾಡಿದೆ.

145 Views | 2026-01-24 10:04:49

More

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಬಹುನಿರೀಕ್ಷಿತ ಸರಣಿ ಫೆಬ್ರವರಿ 15ರಿಂದ ಆರಂಭವಾಗಲಿದೆ.

132 Views | 2026-01-24 15:09:24

More

ಪಾಕಿಸ್ತಾನದ ದಾಖಲೆಗೆ ಟೀಮ್ ಇಂಡಿಯಾ ಚಾಲೆಂಜ್ :ನ್ಯೂಝಿಲೆಂಡ್ ಸರಣಿಯಲ್ಲಿ ಭಾರತದ ದಾಖಲೆ!

India vs New Zealand 3rd T20: ನ್ಯೂಝಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ

158 Views | 2026-01-26 14:16:45

More

ಚಿನ್ನಸ್ವಾಮಿಯಲ್ಲಿ ಹಬ್ಬದ ವಾತಾವರಣ ಮರಳುತ್ತಾ? ಸಂಜೆ ನಡೆಯಲಿದೆ RCB ನಿರ್ಣಾಯಕ ಸಭೆ

ಐಪಿಎಲ್ (IPL) ಆರಂಭಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ, ಆರ್‍ಸಿಬಿ ಅಭಿಮಾನಿಗಳಲ್ಲಿ ಒಂದು ದೊಡ್ಡ ಪ್ರಶ್ನೆ ಕಾಡುತ್ತಿತ್ತು;

161 Views | 2026-01-28 12:20:30

More

ವಿಶ್ವಕಪ್ ರೇಸ್‌ನಿಂದ ಸಂಜು ಔಟ್? ಟಿ20 ವಿಶ್ವಕಪ್ ತಂಡದಲ್ಲಿ ದೊಡ್ಡ ಬದಲಾವಣೆ!

ಜಿಲೆಂಡ್ ವಿರುದ್ಧದ ಟಿ20 ಸರಣಿಯು ಅಂತಿಮ ಹಂತಕ್ಕೆ ತಲುಪಿದ್ದು, ಟೀಮ್ ಇಂಡಿಯಾ ಈಗ ಪ್ರಯೋಗಗಳ ಹಾದಿಯಲ್ಲಿದೆ.

172 Views | 2026-01-28 12:51:56

More

RCB vs ಡೆಲ್ಲಿ ಕ್ಯಾಪಿಟಲ್ಸ್ – ದಿನಾಂಕ, ಸಮಯ, ಸ್ಥಳ, ನೇರ ಪ್ರಸಾರದ ಮಾಹಿತಿ ಇಲ್ಲಿದೆ!

ಮಹಿಳಾ ಪ್ರೀಮಿಯರ್ ಲೀಗ್ 2026 ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ.

132 Views | 2026-02-04 18:49:29

More

ಆಲ್ರೌಂಡರ್ ಕಡ್ಡಾಯವಲ್ಲ, ಇತರ ಸಂಯೋಜನೆಗಳತ್ತ ಗಮನ” – ಸೂರ್ಯಕುಮಾರ್ ಯಾದವ್

ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಒಂದು ಓವರ್ ಬೌಲಿಂಗ್ ಮಾಡುವಾಗ ಎರಡು ಬಾರಿ ರನ್‌ಅಪ್‌ನಿಂದ ಹೊರಬಂದು, ಬಳಿಕ ಮೊಣಕಾಲಿಗೆ ತೊಂದರೆ ಉಂಟಾಗಿ ಮೈದಾನ ತೊರೆದರು.

142 Views | 2026-02-06 16:49:43

More

ಮತ್ತೊಂದು ವಿಶ್ವಕಪ್‌ಗೆ ಭಾರತ ಹಸಿವು!

ಮತ್ತೆ ಚುಟುಕು ವಿಶ್ವಕಪ್ ಕ್ರಿಕೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಭಾರತ–ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ರೋಚಕ ಹಣಾಹಣಿ ಇಂದಿನಿಂದ ಶುರು.

103 Views | 2026-02-07 15:30:04

More

ಬಿಕ್ಕಟ್ಟಿನ ನಡುವೆಯೂ ಬಾಂಗ್ಲಾಗೆ ಸಿಕ್ಕಿತು ಬಂಪರ್ ಆಫರ್ ಭಾರತಕ್ಕೆ ಬರಲು ಪಾಕಿಸ್ತಾನ ಸರ್ಕಾರ ಸಮ್ಮತಿ!

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್ ವಲಯದಲ್ಲಿ ರಾಜತಾಂತ್ರಿಕ ಮತ್ತು ಕ್ರೀಡಾ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ.

130 Views | 2026-02-10 12:23:25

More