ಸ್ಟಾರ್ ಸಮರ್ ಫ್ಯಾಷನ್ 2026: ರಕುಲ್‌ ಸ್ಟ್ರಾಪ್ ವೆಲ್ವೆಟ್ ಕುರ್ತಾ ಲುಕ್‌ನಲ್ಲಿ ಹಾಟ್

Star Summer Fashion 2026: Rakul Preet Singh Rocks Strap Velvet Kurta

ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ 2026ರ ಸಮ್ಮರ್ ಫ್ಯಾಷನ್ ಸೀಸನ್‌ಗೆ ತಕ್ಕಂತೆ ಸ್ಟ್ರಾಪ್ ವೆಲ್ವೆಟ್ ಲಾಂಗ್ ಕುರ್ತಾ ಸೆಟ್‌ನಲ್ಲಿ ಮಿಂಚಿದರು. ಈ ಕುರ್ಚಾ ಸೀಸನ್‌ಗೆ ಹೊಂದುವಂತಹ ಲೈಟ್‌ವೆಟ್ ವೆಲ್ವೆಟ್ ಫ್ಯಾಬ್ರಿಕ್‌ನಿಂದ ಡಿಸೈನ್ ಮಾಡಿದ್ದು, ಸ್ಲೀವ್ ಬದಲು ಸ್ಟ್ರಾಪ್ ಡಿಸೈನ್‌ ಮಾಡಲಾಗಿದೆ. ಇದರಿಂದ ಸೆಕೆಯಾಗದಿರುವುದಕ್ಕೆ ವಿಶೇಷ ಸಹಾಯವಾಗಿದೆ ಮತ್ತು ಎಥ್ನಿಕ್‌ ಪ್ರಿಯರಿಗೆ ಗ್ಲಾಮರಸ್ ಲುಕ್ ನೀಡುತ್ತದೆ.

ರಕುಲ್ ಅವರ ಈ ಸ್ಟ್ರಾಪ್ ವೆಲ್ವೆಟ್ ಕುರ್ತಾ ಲಾಂಗ್ ಸ್ಲಿಟ್ ಮತ್ತು ಸುಂದರ ಎಂಬ್ರಾಯ್ಡರಿ ವರ್ಕ್‌ನಿಂದ ಕೂಡಿದೆ. ಫ್ಯಾಷನ್‌ ವಿಮರ್ಶಕರ ಅಭಿಪ್ರಾಯದಲ್ಲಿ, ಇದು ಬೇಸಿಗೆ ಸೀಸನ್ ಮಾತ್ರವಲ್ಲ, ವೆಡ್ಡಿಂಗ್ ಎಥ್ನಿಕ್‌ ಫ್ಯಾಷನ್ ಲುಕ್‌ಗೂ ಸೂಕ್ತವಾಗಿದೆ. ರಕುಲ್ ಪ್ರೀತ್ ಸಿಂಗ್‌ ತಮ್ಮದೇ ಆದ ಟ್ರೆಂಡ್ ಸೆಟ್ ಮಾಡುವ ಶೈಲಿಯಿಂದ ಮತ್ತೊಮ್ಮೆ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದಾರೆ.

ಒಟ್ಟಾರೆ, ಈ ಕುರ್ಚಾ ಸೀಸನ್‌ನಲ್ಲಿ ಸ್ಟ್ರಾಪ್ ವೆಲ್ವೆಟ್ ಕುರ್ತಾ ಸಮ್ಮರ್, ಗ್ರ್ಯಾಂಡ್ ವೆಡ್ಡಿಂಗ್ ಮತ್ತು ಎಥ್ನಿಕ್‌ ವೇರ್‌ ಶೈಲಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ ಎಂದು ಫ್ಯಾಷನಿಸ್ಟಾಗಳು ಹೇಳುತ್ತಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-10 18:43:55
No Reviews