ಪಾನ್, ಬ್ಯಾಂಕ್ ಕಾರ್ಡ್‌ ನಿಯಮಗಳಲ್ಲಿ ನಾಳೆಯಿಂದ ಪ್ರಮುಖ ಬದಲಾವಣೆ

ನಾಳೆಯಿಂದ ಏಪ್ರಿಲ್ 1ರಿಂದ ಜಾರಿಗೆ ಬರುವ ಪ್ರಮುಖ ಹಣಕಾಸು ಮತ್ತು ಬ್ಯಾಂಕಿಂಗ್ ನಿಯಮಗಳು – 2026–27

ಹೊಸ ಆರ್ಥಿಕ ವರ್ಷ ಆರಂಭ:
2026–27 ಹಣಕಾಸು ವರ್ಷ ನಾಳೆಯಿಂದ ಪ್ರಾರಂಭವಾಗಿದ್ದು, ಬ್ಯಾಂಕಿಂಗ್, ಡಿಜಿಟಲ್ ಪಾವತಿ, ತೆರಿಗೆ ಮತ್ತು ಪಾನ್/ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತಿವೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-31 12:55:27
No Reviews