ಹೋಳಿಯ ಹಬ್ಬದಲ್ಲಿ ಔಟ್‌ಫಿಟ್‌ ಜಾಡಿನಲ್ಲಿ ರಂಗೇರಿದ ತಾರೆಯರು

ಕಂಫರ್ಟಬಲ್ ಡಿಸೈನರ್‌ವೇರ್ಸ್, ವೈಟ್ ಧೋತಿ-ಕುರ್ತಾ, ಪೈಜಾಮಾ, ಹಾಗೂ ಎಥ್ನಿಕ್ ಉಡುಗೆಗಳಲ್ಲಿ ಸಿನಿಮಾ ತಾರೆಯರು ಮತ್ತು ಸೆಲೆಬ್ರೆಟಿಗಳು ಹೋಳಿಯ ರಂಗಭರಿತ ಸಂಭ್ರಮಕ್ಕೆ ಮೊರೆಹೊತ್ತರು.

ರವೀನಾ ಟಂಡನ್, ನೀಲ್ ನಿತಿನ್ ಮುಕೇಶ್, ಸೋಹಾ ಅಲಿ ಖಾನ್, ವರುಣ್ ಧವನ್, ಕತ್ರೀನಾ-ವಿಕ್ಕಿ ಜೋಡಿ, ಪ್ರಿಯಾಂಕಾ-ನಿಕ್, ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹಾ, ಟೈಗರ್ ಶ್ರಾಫ್, ಸಂಯುಕ್ತಾ ಹೆಗಡೆ ಮತ್ತು ಇನ್ನೂ ಅನೇಕ ತಾರೆಯರು ತಮ್ಮ ವೈವಿಧ್ಯಮಯ ಡಿಸೈನರ್ ಔಟ್‌ಫಿಟ್‌ಗಳಲ್ಲಿ ಕುಣಿದು ಹೋಳಿ ಹಬ್ಬವನ್ನು ಹರ್ಷೋದ್ಗಾರವಾಗಿ ಆಚರಿಸಿದರು.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-04 18:46:27
No Reviews