ನಿರಂತರವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದು ಏರಿಕೆ ಕಂಡುಬಂದಿದೆ!

ಬೆಳ್ಳಿ ದರದಲ್ಲೂ ಜಿಗಿತ

ಕಳೆದ ಐದು ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 25 ಸಾವಿರ ರೂ.ಗಳಷ್ಟು ಇಳಿಕೆಯಾಗಿತ್ತು. ಅದೇ ರೀತಿ ಬೆಳ್ಳಿ ದರದಲ್ಲೂ ಗಣನೀಯ ಕುಸಿತ ಕಂಡುಬಂದಿತ್ತು. ಆದರೆ ಇಂದು ಚಿನ್ನದ ಜೊತೆಗೆ ಬೆಳ್ಳಿ ದರವೂ ಏರಿಕೆಯಾಗಿದೆ.

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

  • 1 ಗ್ರಾಂ: 16,053 ರೂ.

  • 8 ಗ್ರಾಂ: 1,28,424 ರೂ.

  • 10 ಗ್ರಾಂ: 1,60,530 ರೂ.

  • 100 ಗ್ರಾಂ: 16,05,300 ರೂ.

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

  • 1 ಗ್ರಾಂ: 14,715 ರೂ.

  • 8 ಗ್ರಾಂ: 1,17,720 ರೂ.

  • 10 ಗ್ರಾಂ: 1,47,150 ರೂ.

  • 100 ಗ್ರಾಂ: 14,71,500 ರೂ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ

ಚೆನ್ನೈ – 1,49,000 ರೂ.
ಮುಂಬೈ – 1,47,150 ರೂ.
ದೆಹಲಿ – 1,47,300 ರೂ.
ಕೋಲ್ಕತ್ತಾ – 1,47,150 ರೂ.
ಬೆಂಗಳೂರು – 1,47,150 ರೂ.
ಹೈದರಾಬಾದ್ – 1,47,150 ರೂ.
ವಡೋದರ – 1,47,200 ರೂ.
ಅಹಮದಬಾದ್ – 1,47,200 ರೂ.

ದೇಶದಲ್ಲಿಂದು ಬೆಳ್ಳಿ ಬೆಲೆ

ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಸುಮಾರು 40,000 ರೂ.ಗಳಷ್ಟು ಏರಿಕೆ ಕಂಡುಬಂದಿದೆ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ:

  • 10 ಗ್ರಾಂ: 3,200 ರೂ.

  • 100 ಗ್ರಾಂ: 32,000 ರೂ.

  • 1 ಕೆಜಿ: 3,20,000 ರೂ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-04 10:45:53
No Reviews