ಚಿನ್ನದ ಬೆಲೆ ಇಳಿಕೆ 14 ಸಾವಿರದ ಗಡಿ ದಾಟಿತೇ?

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಸಣ್ಣ ಮಟ್ಟಿನ ವ್ಯತ್ಯಾಸ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ ಚಿನ್ನ 10 ಗ್ರಾಂಗೆ ₹1,39,950 ಹಾಗೂ 24 ಕ್ಯಾರಟ್‌ ಚಿನ್ನ 10 ಗ್ರಾಂಗೆ ₹1,52,680 ಇದೆ. ಇತ್ತ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ, ಬೆಂಗಳೂರಿನಲ್ಲಿ ಗ್ರಾಂಗೆ ₹245ರಂತೆ ಮುಂದುವರಿದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-09-26 14:45:28
No Reviews