ಚಿನ್ನದ ಬೆಲೆ ಚಿಮ್ಮಿತು ಗ್ರಾಹಕರಿಗೆ ಮತ್ತೆ ಬೆಲೆ ಶಾಕ್

ಫೆ. 28ರಂದು ಚಿನ್ನ ಗಗನಕ್ಕೇರಿ, ಬೆಳ್ಳಿ ಬೆಲೆಗೂ ಏರಿಕೆ – ಆಭರಣಪ್ರಿಯರಿಗೆ ಬೆಲೆ ಬಿಸಿ!

ಬೆಂಗಳೂರು, ಫೆ. 28: ಕಳೆದ ಕೆಲವು ದಿನಗಳಿಂದ ಏರಿಕೆಯಲ್ಲಿ ಸಾಗುತ್ತಿದ್ದ ಚಿನ್ನದ ದರ ಇಂದು ಮತ್ತಷ್ಟು ಜಿಗಿತ ಕಂಡಿದೆ. ಶನಿವಾರ (ಫೆಬ್ರವರಿ 28) ಹಳದಿ ಲೋಹದ ಬೆಲೆ ಭಾರೀ ಹೆಚ್ಚಳ ಕಂಡು ಖರೀದಿದಾರರ ನಿದ್ದೆ ಕದಡಿದೆ.

ಬೆಂಗಳೂರು ದರ ವಿವರ (1 ಗ್ರಾಂ):

  • 22 ಕ್ಯಾರಟ್: ₹15,100 (₹290 ಏರಿಕೆ)

  • 24 ಕ್ಯಾರಟ್: ₹16,473 (₹316 ಏರಿಕೆ)

ಬೆಂಗಳೂರುದಲ್ಲಿ ವಿವಿಧ ತೂಕಗಳ ದರ:

22 ಕ್ಯಾರಟ್ ಚಿನ್ನ:

  • 8 ಗ್ರಾಂ – ₹1,20,800

  • 10 ಗ್ರಾಂ – ₹1,51,000

  • 100 ಗ್ರಾಂ – ₹15,10,000

24 ಕ್ಯಾರಟ್ ಚಿನ್ನ:

  • 8 ಗ್ರಾಂ – ₹1,31,784

  • 10 ಗ್ರಾಂ – ₹1,64,730

  • 100 ಗ್ರಾಂ – ₹16,47,300


ಪ್ರಮುಖ ನಗರಗಳ ದರ (1 ಗ್ರಾಂ):

ನಗರ 22 ಕ್ಯಾರಟ್ 24 ಕ್ಯಾರಟ್
ಚೆನ್ನೈ ₹15,200 ₹16,582
ಮುಂಬೈ ₹15,100 ₹16,473
ದೆಹಲಿ ₹15,115 ₹16,488
ಕೋಲ್ಕತ್ತಾ ₹15,100 ₹16,473
ಹೈದರಾಬಾದ್ ₹15,100 ₹16,473

ಬೆಳ್ಳಿ ದರದಲ್ಲೂ ಏರಿಕೆ

ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲಿಯೂ ಏರಿಕೆ ದಾಖಲಾಗಿದೆ.

  • 1 ಗ್ರಾಂ: ₹295 (₹10 ಏರಿಕೆ)

  • 10 ಗ್ರಾಂ: ₹2,950

  • 1 ಕೆಜಿ: ₹2,95,000


ಚಿನ್ನ ಮತ್ತು ಬೆಳ್ಳಿಯ ದರಗಳ ನಿರಂತರ ಏರಿಕೆಯಿಂದ ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ದರ ಸ್ಥಿತಿ ಹೇಗಿರಲಿದೆ ಎಂಬುದರ ಮೇಲೆ ಆಭರಣಪ್ರಿಯರ ಕಣ್ಣಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-28 15:19:10
No Reviews