ಮೊದಲ ದಿನದ ಮೇಲೆ ಕಣ್ಣು ಧುರಂಧರ್‌ 2

ಧುರಂಧರ್: ದಿ ರಿವೆಂಜ್ ಪೇಯ್ಡ್ ಪ್ರೀಮಿಯರ್‌ಗಳಲ್ಲೇ 52 ಕೋಟಿ ರೂ. ಗಳಿಸಿ, ಭಾರತೀಯ ಸಿನಿಮಾದ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ; ಮೊದಲ ಭಾಗದ 33 ಕೋಟಿಗೂ ಮೀರಿದ ಭರ್ಜರಿ ಆರಂಭ ಕಂಡಿದೆ.

ಕೆಲವು ಶೋಗಳು ರದ್ದಾದರೂ ಕಲೆಕ್ಷನ್ ಮೇಲೆ ದೊಡ್ಡ ಪ್ರಭಾವ ಬೀಳಲಿಲ್ಲ; ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ ಇದೀಗ ಮೊದಲ ದಿನದ ಗಳಿಕೆ ಮತ್ತು ಒಟ್ಟು ಕಲೆಕ್ಷನ್ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಸಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-19 17:32:01
No Reviews