ದರ್ಶನ್‌ ಹಾಜರಿಗೆ ಕೋರ್ಟ್‌ ಒಪ್ಪಿಗೆ ಸಿಗುತ್ತಾ?

ರೇಣುಕಾಸ್ವಾಮಿ ಹ* ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್‌ ಖುದ್ದು ಹಾಜರಾಗಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಇನ್ನೊಂದೆಡೆ, ಆರೋಪಿ ಪ್ರದೋಷ್‌ಗೆ ಮಾಫಿ ಸಾಕ್ಷಿ ಸ್ಥಾನಮಾನ ನೀಡಿರುವುದು ಪ್ರಕರಣದ ವಿಚಾರಣೆಗೆ ಮತ್ತಷ್ಟು ತಿರುವು ನೀಡಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-09-18 19:02:41
No Reviews