ಆಮಿರ್ ಖಾನ್ ಭಾವನಾತ್ಮಕ ಹೇಳಿಕೆ

Aamir Khan ಅವರು ‘ಏಕ್ ದಿನ್’ ಚಿತ್ರದ ಸೋಲಿನಿಂದ ತೀವ್ರ ಭಾವನಾತ್ಮಕ ಬೇಸರಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. 

ಪ್ರತಿ ಚಿತ್ರವನ್ನು ತಮ್ಮ ಮಗುವಿನಂತೆ ನೋಡಿಕೊಳ್ಳುವ ಅವರು, ಬಾಕ್ಸ್ ಆಫೀಸ್ ವಿಫಲತೆ ಆಗಿದಾಗ ತಿಂಗಳುಗಟ್ಟಲೆ ದುಃಖ ಅನುಭವಿಸುತ್ತೇನೆ ಎಂದು ಮನಬಿಚ್ಚಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-21 11:43:40
No Reviews