ಧುರಂಧರ್ 2 ಗೆ ಅಲ್ಲು ಅರ್ಜುನ್ ಸ್ಟ್ಯಾಂಡಿಂಗ್ ಓವೇಷನ್

ಅಲ್ಲು ಅರ್ಜುನ್ ಧುರಂಧರ್ 2 ನೋಡಿ ಫಿದಾ ಆಗಿ, ದೇಶಭಕ್ತಿ ಮತ್ತು ಸ್ಟೈಲಿಶ್ ಪ್ರಸ್ತುತಿಕರಣಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ನಿಜವಾದ ಬ್ಲಾಕ್‌ಬಸ್ಟರ್ ಬ್ಲಾಸ್ಟ್ ಎಂದಿದ್ದಾರೆ

ರಣವೀರ್ ಸಿಂಗ್ ನಟನೆಯನ್ನ “ಸ್ಫೋಟಕ” ಎಂದು ಹೊಗಳಿದ ಅವರು, ನಿರ್ದೇಶಕ ಆದಿತ್ಯ ಧರ್ ಅವರನ್ನೂ ಪ್ರಶಂಸಿಸಿದ್ದಾರೆ; ಸಿನಿಮಾಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಕ್ರಿಯೆ ಸಿಕ್ಕಿದ್ದು, ದಾಖಲೆಗಳ ದಾರಿಗೆ ದೌಡಾಯಿಸುತ್ತಿದೆ


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-19 17:41:38
No Reviews