ಸಿಂದೂರ್ ವಿಜಯೋತ್ಸವ ಭಾರತದ ಶಕ್ತಿ ಪ್ರದರ್ಶನ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆದ ಐತಿಹಾಸಿಕ ‘ಆಪರೇಷನ್ ಸಿಂದೂರ್’ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ.
“ಭಾರತ ಯಾವುದನ್ನೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ” ಎಂಬ ಸಂದೇಶದೊಂದಿಗೆ ಶತ್ರು ನೆಲೆಗಳ ಮೇಲೆ ನಡೆದ ನಿಖರ ದಾಳಿಯ ದೃಶ್ಯಗಳು ದೇಶದ ಶಕ್ತಿ ಮತ್ತು ಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ. 


 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-05-07 12:05:43
No Reviews