ಆರ್‌ಬಿಐ ಅಸಿಸ್ಟಂಟ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ

 ಆರ್‌ಬಿಐ ಅಸಿಸ್ಟಂಟ್ ನೇಮಕಾತಿ 2026 – ಸಂಪೂರ್ಣ ಮಾಹಿತಿ

 ಹುದ್ದೆಗಳ ವಿವರ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಸಿಸ್ಟಂಟ್ ಹುದ್ದೆಗಳ ಭರ್ತಿ ನಡೆಯಲಿದೆ. ನಗರವಾರು ಹುದ್ದೆಗಳು:
ಬೆಂಗಳೂರು–24, ಅಹಮದಾಬಾದ್–20, ಭೋಪಾಲ್–30, ಭುವನೇಶ್ವರ–18, ಚಂಡೀಗಢ–20, ಚೆನ್ನೈ–53, ಗುವಾಹಟಿ–36, ಹೈದರಾಬಾದ್11 ಜೈಪುರ10, ಕಾನ್ಪುರ ಮತ್ತು ಲಖನೌ 50, ಕೋಲ್ಕತ್ತಾ 29 ಮುಂಬೈ/ನಾಗ್ಪುರ–232, ದೆಹಲಿ–49, ಪಾಟ್ನಾ–17 ತಿರುವನಂತಪುರಂ–6.

 ವಿದ್ಯಾರ್ಹತೆ
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ 50% ಅಂಕಗಳೊಂದಿಗೆ ಪದವಿ ಅಗತ್ಯ. ಜೊತೆಗೆ ಸಂಬಂಧಿತ ಸ್ಥಳೀಯ ಭಾಷೆಯಲ್ಲಿ ಓದು, ಬರಹ ಮತ್ತು ಮಾತಿನ ಸಾಮರ್ಥ್ಯ ಇರಬೇಕು.

 ವಯೋಮಿತಿ
ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ.
ಮೀಸಲಾತಿ ಸಡಿಲಿಕೆ:

ಒಬಿಸಿ –3 ವರ್ಷಎಸ್‌ಸಿ/ಎಸ್‌ಟಿ  5 ವರ್ಷಪಿಡಬ್ಲ್ಯುಡಿ 10 ರಿಂದ 15 ವರ್ಷ

 ಅರ್ಜಿ ಶುಲ್ಕ

ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ – ₹450 + 18% ಜಿಎಸ್‌ಟಿಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕ – ₹50 + 18% ಜಿಎಸ್‌ಟಿಪಾವತಿ ವಿಧಾನ: ಆನ್‌ಲೈನ್.

 ಆಯ್ಕೆ ವಿಧಾನ
ಪ್ರಿಲಿಮ್ಸ್ → ಮೈನ್ಸ್ → ಭಾಷಾ ಪ್ರಾವೀಣ್ಯ ಪರೀಕ್ಷೆ → ದಾಖಲೆ ಪರಿಶೀಲನೆ → ವೈದ್ಯಕೀಯ ಪರೀಕ್ಷೆ.

 ವೇತನ
ಮಾಸಿಕ ₹29,000 ರಿಂದ ₹78,640 ವರೆಗೆ.
ಪ್ರಿಲಿಮ್ಸ್: ಏಪ್ರಿಲ್ 11 ಅಂದಾಜು
ಮೈನ್ಸ್: ಜೂನ್ 7 ಅಂದಾಜು

 ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್ ಪೋರ್ಟಲ್‌ಗೆ ಲಾಗಿನ್ ಆಗಿಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿಅಗತ್ಯ ದಾಖಲೆಗಳು, ಫೋಟೋ, ಸಹಿ ಅಪ್‌ಲೋಡ್ ಮಾಡಿಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿವಿವರಗಳನ್ನು ಪರಿಶೀಲಿಸಿ Submit ಮಾಭವಿಷ್ಯಕ್ಕಾಗಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿಡಿ

ಹೆಚ್ಚಿನ ಮಾಹಿತಿಗೆ:
ಆಧಿಕೃತ ವೆಬ್‌ಸೈಟ್ ಭೇಟಿ ನೀಡಿ – https://rbi.org.in/

 ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಇದು ಸುವರ್ಣಾವಕಾಶ!


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-21 15:53:50
No Reviews