ಈ ವಾರ OTTಗೆ ಧಮಾಕಾ ಎಂಟ್ರಿ ನೀಡುವ ಹೊಸ ಸಿನಿಮಾಗಳು

Invincible Season 4  ಮಾರ್ಚ್ 18 | Amazon Prime Video
ಸೂಪರ್‌ಹೀರೋ ಕಥೆಯ ಹೊಸ ಅಧ್ಯಾಯ—ಮಾರ್ಕ್ ಗ್ರೇಸನ್‌ ಸುತ್ತ ಕಥೆ ಸಾಗಲಿದೆ 
Steven Yeun ಧ್ವನಿ, ಜೊತೆಗೆ J. K. Simmons, Sandra Oh, Seth Rogen ಸೇರಿದಂತೆ ಸ್ಟಾರ್ ಕಾಸ್ಟ್ 

Landlord – ಮಾರ್ಚ್ 19 | ZEE5
Duniya Vijay ಅಭಿನಯದ ಆಕ್ಷನ್ ಡ್ರಾಮಾ ಈಗ OTTಗೆ 
ಥಿಯೇಟರ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡದರೂ, ಮನೆಲ್ಲೇ ಮಾಸ್ ಎಂಟರ್‌ಟೈನ್‌ಮೆಂಟ್ ಅನುಭವಿಸಬಹುದು


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-18 11:09:05
No Reviews