ಇರಾನ್ ಹೊಡೆತಕ್ಕೆ ಅಮೆರಿಕಾ ವಿಮಾನಗಳು ಕುಸಿತ

ಇರಾನ್ ದಾಳಿ: ಯುಎಸ್ ಯುದ್ಧವಿಮಾನಗಳು ಪತನ, ಗಗನದಲ್ಲಿ ಉದ್ವಿಗ್ನತೆ
ಎಫ್-15 (₹289 ಕೋಟಿ), ಎ-10 (₹174 ಕೋಟಿ) ಕುಸಿತ; ಪೈಲಟ್ ಶೋಧ ಮುಂದುವರಿಕೆ

ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳಿಗೂ ಹೊಡೆತ; ನಾಪತ್ತೆಯಾದ ಪೈಲಟ್‌ಗಾಗಿ ಶೋಧ
ಶ್ವೇತಭವನ ಮೌನ, ಟ್ರಂಪ್ ಪ್ರತಿಕ್ರಿಯೆ: “ಇದು ಯುದ್ಧ, ಮಾತುಕತೆ ಮೇಲೆ ಪರಿಣಾಮ ಇಲ್ಲ”


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-04-04 16:31:17
No Reviews