ಇಂಪ್ಯಾಕ್ಟ್ ಆಟಗಾರನಾಗಿ ರೋಹಿತ್ ಬೇಡ ಎಂದ ಚೋಪ್ರಾ

ನವದೆಹೆಲಿ: ಮುಂಬರುವ IPL 2026 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಬಾರದು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿರುವ ಕಾರಣ, ಅವರು ಮೈದಾನದಲ್ಲಿ ಪೂರ್ಣ 40 ಓವರ್‌ಗಳ ಕಾಲ ತಂಡದ ಭಾಗವಾಗಿರಬೇಕು ಎಂದು ತಿಳಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-14 15:54:46
No Reviews