ಚಿನ್ನ ಪ್ರಿಯರಿಗೆ ಖುಷಿ ಸುದ್ದಿ! ದರದಲ್ಲಿ ಭಾರೀ ಇಳಿಕೆ

ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಹೈದರಾಬಾದ್‌ನಲ್ಲಿ 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹14,015 ಹಾಗೂ 24 ಕ್ಯಾರಟ್‌ಗೆ ₹15,551 ಇದೆ. ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲೂ ಇಳಿಕೆಯಾಗಿದ್ದು, 1 ಗ್ರಾಂ ₹245, 10 ಗ್ರಾಂ ₹2,450 ಹಾಗೂ 1 ಕೆ.ಜಿ.ಗೆ ₹2,45,000 ಇದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-09-11 13:39:39
No Reviews