ಚಿನ್ನದ ದರಕ್ಕೆ ತಾತ್ಕಾಲಿಕ ಬ್ರೇಕ್, ಜನವರಿ 18ರ ಇಂದಿನ ಗೋಲ್ಡ್ ರೇಟ್‌ ನೋಡಿ ವಿವರಣೆ

ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹13,180 ಆಗಿದ್ದು, 24 ಕ್ಯಾರಟ್ 1 ಗ್ರಾಂ ಚಿನ್ನದ ದರ ₹14,378 ಆಗಿದೆ.

22 ಕ್ಯಾರಟ್ ಚಿನ್ನದ ಬೆಲೆ:

  • 8 ಗ್ರಾಂ – ₹1,05,440

  • 10 ಗ್ರಾಂ – ₹1,31,800

  • 100 ಗ್ರಾಂ – ₹13,18,000

24 ಕ್ಯಾರಟ್ ಚಿನ್ನದ ಬೆಲೆ:

  • 8 ಗ್ರಾಂ – ₹1,15,024

  • 10 ಗ್ರಾಂ – ₹1,43,780

  • 100 ಗ್ರಾಂ – ₹14,37,800

ವಿವಿಧ ನಗರಗಳಲ್ಲಿನ ಚಿನ್ನದ ದರ (ಪ್ರತಿ ಗ್ರಾಂ)

  • ಚೆನ್ನೈ: 22 ಕ್ಯಾರಟ್ – ₹13,280 | 24 ಕ್ಯಾರಟ್ – ₹14,487

  • ಮುಂಬೈ: 22 ಕ್ಯಾರಟ್ – ₹13,180 | 24 ಕ್ಯಾರಟ್ – ₹14,378

  • ದೆಹಲಿ: 22 ಕ್ಯಾರಟ್ – ₹13,195 | 24 ಕ್ಯಾರಟ್ – ₹14,393

  • ಕೋಲ್ಕತ್ತಾ: 22 ಕ್ಯಾರಟ್ – ₹13,180 | 24 ಕ್ಯಾರಟ್ – ₹14,378

  • ಹೈದರಾಬಾದ್: 22 ಕ್ಯಾರಟ್ – ₹13,180 | 24 ಕ್ಯಾರಟ್ – ₹14,378

ಬೆಳ್ಳಿಯ ದರ ಯಥಾಸ್ಥಿತಿ

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಯಾವುದೇ ಬದಲಾವಣೆ ಕಂಡುಬರಲಿಲ್ಲ.

  • 1 ಗ್ರಾಂ ಬೆಳ್ಳಿ – ₹295

  • 10 ಗ್ರಾಂ – ₹2,950

  • 1 ಕೆಜಿ – ₹2,95,000

ಚಿನ್ನದ ದರದಲ್ಲಿ ಇತ್ತೀಚೆಗೆ ಏರಿಕೆ ಕಂಡು ಬಂದಿದ್ದರಿಂದ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಚಲನವಲನದ ಮೇಲೆ ಹೂಡಿಕೆದಾರರು ಹಾಗೂ ಗ್ರಾಹಕರು ಗಮನಹರಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-01-18 14:58:15
No Reviews