ಚಿನ್ನದ ಬೆಲೆ ಮತ್ತೆ ಏರಿಕೆ: ಇಂದಿನ ದರ ನೋಡಿ

ಬೆಂಗಳೂರುದಲ್ಲಿ ಇಂದು ಚಿನ್ನದ ದರ ಮತ್ತೆ ಏರಿಕೆ ಕಂಡಿದೆ. 22 ಕ್ಯಾರಟ್‌ ಚಿನ್ನದ ಒಂದು ಗ್ರಾಂಗೆ ₹85 ಹೆಚ್ಚಾಗಿ ₹14,970ಕ್ಕೆ ತಲುಪಿದ್ದು, 10 ಗ್ರಾಂಗೆ ₹1,49,700 ಆಗಿದೆ. ಇನ್ನು 24 ಕ್ಯಾರಟ್‌ ಚಿನ್ನದ 10 ಗ್ರಾಂ ಬೆಲೆ ₹1,63,310ಕ್ಕೆ ಏರಿಕೆಯಾಗಿದೆ.

ಇನ್ನೊಂದೆಡೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದು ಗ್ರಾಂ ಬೆಳ್ಳಿ ₹290 ಇದ್ದು, 10 ಗ್ರಾಂಗೆ ₹2,900 ಹಾಗೂ 1 ಕೆಜಿ ಬೆಳ್ಳಿಗೆ ₹2,90,000 ಪಾವತಿಸಬೇಕು


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-03-11 13:32:59
No Reviews