ಗಗನ್ ಶೋ ಬಿಡುವ ನಿರ್ಧಾರಕ್ಕೆ ಬಂದಿದ್ದೇಕೆ?

ಇನ್ನೊಂದೆಡೆ, ಮಂಜ ಅವರು ಯಶಸ್ ವಿರುದ್ಧ ಅಸಭ್ಯ ಹಾಗೂ ನಿಂದನೀಯ ಪದಗಳನ್ನು ಬಳಸಿರುವುದು ಬಿಗ್‌ ಬಾಸ್‌ ಮನೆಯ ವಾತಾವರಣವನ್ನು ಮತ್ತಷ್ಟು ಹದಗೆಡಿಸಿದೆ. ಯಶಸ್‌ ಅವರನ್ನು ‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’, ‘ನಾಯಿ ನಾಯಿ’ ಹಾಗೂ ‘ಕಾಮುಕ’ ಎಂದು ನಿಂದಿಸಿರುವುದು ಚರ್ಚೆಗೆ ಕಾರಣವಾಗಿದ್ದು, ಈ ಸಂಭಾಷಣೆಯನ್ನು ಬಿಗ್‌ ಬಾಸ್‌ ಪ್ರಸಾರ ಮಾಡದಿರುವುದು ಗಮನ ಸೆಳೆದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-10-09 11:33:14
No Reviews