ಐಫೋನ್ ಡ್ಯುಯೊ ಲಗ್ಗೆ; ಬೆಲೆ ಕೇಳಿ ಬೆಚ್ಚಿಬೀಳ್ತೀರಾ!

ಆ್ಯಪಲ್‌ನ ಹೊಸ ಫೋಲ್ಡಬಲ್‌ ಐಫೋನ್‌ ಡ್ಯುಯೊ ತನ್ನ ಪ್ರೀಮಿಯಂ ವಿನ್ಯಾಸ ಹಾಗೂ ಅತ್ಯಾಧುನಿಕ ಫೀಚರ್ಸ್‌ಗಳಿಂದ ಗಮನ ಸೆಳೆಯುತ್ತಿದೆ. ಸ್ಟಾರ್ ವೈಟ್ ಮತ್ತು ನೈಟ್ ಸ್ಕೈ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್‌ A20 Pro ಚಿಪ್‌, 12GB RAM, 7.76 ಇಂಚಿನ ಮುಖ್ಯ ಡಿಸ್‌ಪ್ಲೇ ಹಾಗೂ 5.49 ಇಂಚಿನ ಕವರ್‌ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 48MP + 48MP ಡ್ಯುಯಲ್‌ ರಿಯರ್‌ ಕ್ಯಾಮೆರಾ, iOS 27 ಮತ್ತು MagSafe ವೈರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯವಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ₹2,99,900 ಆಗಿದ್ದು, 2TB ಮಾದರಿಯ ಬೆಲೆ ₹4,49,900ಕ್ಕೆ ತಲುಪುತ್ತದೆ. 


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-09-10 11:48:56
No Reviews