ಟಾಸ್ಕ್‌ ವಿಚಾರಕ್ಕೆ ಆಸಿಯಾ ಕಣ್ಣೀರು ಅಸಲಿಗೆ ಏನಾಯ್ತು

ಟಾಸ್ಕ್‌ ವಿಚಾರಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಮೂರನೇ ಟಾಸ್ಕ್‌ ಆಡಲು ಆಸಿಯಾ ಫಿರ್ದೋಸ್‌ ಹಠ ಹಿಡಿದರೆ, ಸೌಂದರ್ಯ ಶೆಟ್ಟಿ ಕೂಡ ಹಿಂದೆ ಸರಿಯದೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಆಸಿಯಾ ಭಾವುಕರಾಗಿ ಕಣ್ಣೀರಿಟ್ಟಿದ್ದು, ಸೌಂದರ್ಯ ಕ್ಯಾಮೆರಾ ಮುಂದೆ ವ್ಯಂಗ್ಯ ಮಾಡಿದ್ದು ಬೇಸರ ತಂದಿದೆ ಎಂದು ಸಂಗೀತಾ ಬಳಿ ಅಳಲು ತೋಡಿಕೊಂಡಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-09-10 11:32:23
No Reviews