ನನ್ನಿಂದ ಒಳ್ಳೆತನ EXPECT ಮಾಡ್ಬೇಡ್ರೋ…” ವಾಪಸ್ ಬಂದ ತಾಂಡವ್‌ಗೆ ಪ್ರಮೋಷನ್! ಗಗನ್ ಕಿಲಕಿಲ, ಮಿಕ್ಕವರು ವಿಲವಿಲ

 ಅನಿರೀಕ್ಷಿತ ಎಮರ್ಜೆನ್ಸಿ ಎಕ್ಸಿಟ್‌ನಿಂದ ಹೊರಬಿದ್ದಿದ್ದ ತಾಂಡವ್ ರಾಮ್, ಸುದೀಪ್ ಅವರ ಸೂಚನೆಯ ಬೆನ್ನಲ್ಲೇ ಮತ್ತೆ ದೊಡ್ಮನೆಗೆ ಮರಳಿದ್ದಾರೆ. ಈ ರೀ-ಎಂಟ್ರಿ ಗಗನ್ ಸೇರಿದಂತೆ ಆಪ್ತರಿಗೆ ಸಂತಸ ತಂದಿದ್ದರೆ, ತಾಂಡವ್ ಅವರ ಮುಂದಿನ ಆಟ ಹೇಗಿರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-10-01 16:53:58
No Reviews