‘88 ಲಕ್ಷ ಸಾಲ ಇದೆ… ಹೆಂಡತಿಯ ಆದಾಯದಲ್ಲೇ ಜೀವನ’ ಎಂದ ಅವಿನಾಶ್

ಬಿಗ್‌ ಬಾಸ್‌ನಿಂದ ಹೊರಬಂದ ನಟ ಅವಿನಾಶ್ ಷಟಮರ್ಷಣ್ ತಮ್ಮ 88 ಲಕ್ಷ ರೂ. ಸಾಲ, ಪತ್ನಿಗೆ ನೀಡಿದ ಮಾತು ಹಾಗೂ ಆಟದ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
“ಸಾಲಗಾರನಾದರೂ ಮೋಸಗಾರನಲ್ಲ” ಎಂದಿರುವ ಅವರು, ಒಂದೇ ವರ್ಷದಲ್ಲಿ ಸಾಲ ತೀರಿಸಿ ಮತ್ತೆ ಪುಟಿದೆದ್ದು ಬರುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-09-30 16:52:58
No Reviews