Shopping cart

Saved articles

You have not yet added any article to your bookmarks!

Browse articles

Post by Tags

  • Home
  • > Post by Tags

IND vs NZ: ನ್ಯೂಜಿಲೆಂಡ್ ಅಬ್ಬರಕ್ಕೆ ಮಣಿದ ಭಾರತ; ಕೊಹ್ಲಿ ಶತಕದ ಪ್ರಯತ್ನ ವ್ಯರ್ಥ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 41 ರನ್‌ಗಳ ಅಂತರದಿಂದ ಭಾರತವನ್ನು ಸೋಲಿಸಿದೆ.

188 Views | 2026-01-19 13:23:48

More

ಕ್ರಿಕೆಟ್‌ನ ನೆರಳಲ್ಲಿ ನಲುಗಿದ ಫುಟ್ಬಾಲ್,ಐಎಸ್ಎಲ್ ವಿವಾದ ಬಿಚ್ಚಿಟ್ಟ ಭಾರತೀಯ ಕ್ರೀಡಾ ವ್ಯವಸ್ಥೆಯ ವೈಫಲ್ಯ

ಭಾರತದಲ್ಲಿ ಕ್ರಿಕೆಟ್‌ಗೆ ದೊರೆಯುವ ಪ್ರಭಾವ, ಧನಬಲ ಮತ್ತು ಅಧಿಕಾರಬಲ ಇತರೆ ಯಾವ ಕ್ರೀಡೆಗೂ ಸಿಕ್ಕಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.

116 Views | 2026-01-21 11:26:21

More

ಅಭಿಷೇಕ್ ಶರ್ಮಾ ಆರ್ಭಟ:ನ್ಯೂಝಿಲೆಂಡ್ ವಿರುದ್ಧ ಟೀಮ್ ಇಂಡಿಯಾದ ಭರ್ಜರಿ ಜಯ

ನಾಗಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 238 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

153 Views | 2026-01-22 09:54:24

More

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಬಹುನಿರೀಕ್ಷಿತ ಸರಣಿ ಫೆಬ್ರವರಿ 15ರಿಂದ ಆರಂಭವಾಗಲಿದೆ.

130 Views | 2026-01-24 15:09:24

More

RCB vs ಡೆಲ್ಲಿ ಕ್ಯಾಪಿಟಲ್ಸ್ – ದಿನಾಂಕ, ಸಮಯ, ಸ್ಥಳ, ನೇರ ಪ್ರಸಾರದ ಮಾಹಿತಿ ಇಲ್ಲಿದೆ!

ಮಹಿಳಾ ಪ್ರೀಮಿಯರ್ ಲೀಗ್ 2026 ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿ.

131 Views | 2026-02-04 18:49:29

More

ಆಲ್ರೌಂಡರ್ ಕಡ್ಡಾಯವಲ್ಲ, ಇತರ ಸಂಯೋಜನೆಗಳತ್ತ ಗಮನ” – ಸೂರ್ಯಕುಮಾರ್ ಯಾದವ್

ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಒಂದು ಓವರ್ ಬೌಲಿಂಗ್ ಮಾಡುವಾಗ ಎರಡು ಬಾರಿ ರನ್‌ಅಪ್‌ನಿಂದ ಹೊರಬಂದು, ಬಳಿಕ ಮೊಣಕಾಲಿಗೆ ತೊಂದರೆ ಉಂಟಾಗಿ ಮೈದಾನ ತೊರೆದರು.

141 Views | 2026-02-06 16:49:43

More